kannada padya - kannada poetry
Sunday, 13 May 2012
ಹೃದಯ ಮಂದಿರಕೆ ದಾರಿ ಯಾವುದು?
ಅದರ ಕದದ ಕೀಲಿ ಯಾವುದು?
ಅದ ಬೆಳಗುವ ಜ್ಯೋತಿ ಯಾವುದು?
ನಿನ್ನ ಕೃಪೆಯಿಲ್ಲದೆ , ಏನೂ ಕಾಣದು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment